ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಬಸವಣ್ಣನವರ ಮಾರ್ಗ ಎಂದರೆ ಬಹಳಷ್ಟು ಜನರು ಭಾವಿಸುವಂತೆ ಸರಳವಾದ ಮಾರ್ಗವಲ್ಲ. ಶರಣರು ಒಂದು ಕಡೆ ಹೇಳುವಂತೆ ಭಕ್ತಿಯ ಮಾಡಬಾರದು ಅದು ಹೋಗುತ್ತ ಕ್ಯೋಯ್ಯುತ್ತದೆ ಬರುತ್ತ ಕೋಯ್ಯುತ್ತದೆ ಎನ್ನುವಂತೆ ಬಸವಣ್ಣನವರ ಹಾದಿ. ಸದುವಿನ,ಪ್ರೇಮ,ಪ್ರೀತಿಯ ಜೊತೆ ಜೊತೆಗೆ ನಿಷ್ಠುರವಾದ ಗುಣಗಳನ್ನು ಅದು ಕಲಿಸುತ್ತದೆ. ದುಡಿದು ಬದುಕಲು ಹಾಗೂ ದುಡಿತದಿಂದ ಬಂದ ಹಣದಲ್ಲಿ ದಾಸೋಹ ಮಾಡುವುದನ್ನೂ ಬಸವ ಮಾರ್ಗ ಕಲಿಸುತ್ತದೆ.